long tongue
ನಾಮವಾಚಕ

(ರೂಪಕವಾಗಿ) ಉದ್ದ(ವಾದ) ನಾಲಿಗೆ; ಹರಟೆಮಲ್ಲತನ; ವಾಚಾಳಿತನ; ಅತಿಯಾಗಿ ಮಾತನಾಡುವ ಸ್ವಭಾವ.